ಸದೃಡ ಸಮಾಜದ ನಿರ್ಮಾಣದತ್ತ, ಭಾರತೀಯ ಶಿಕ್ಷಣ ಪದ್ದತಿಯ ಮೂಲಕ ಶಿಕ್ಷಣ /ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಯ ದೃಡ ಹೆಜ್ಜೆ,ಕಲಿಕಾ ಮತ್ತು ಕ್ರೀಡಾ ಕ್ಷೇತ್ರದ ಗ್ರಾಮೀಣ ಪ್ರದೇಶದ ಸಾಧಕ ವಿದ್ಯಾರ್ಥಿಗಳ ಸಮ್ಮಿಲನ, ಸ್ನೇಹಮಯಿ ಶಿಕ್ಷಕವೃಂದ, ವಿದ್ಯಾರ್ಥಿ ಶಿಕ್ಷಕರ ನಡುವೆ ಕೌಟುಂಬಿಕ ವಾತಾವರಣ, ಪ್ರಗತಿಪಥದತ್ತ ಮುನ್ನುಗ್ಗುವ ಛಲದಿಂದ ಸಾಧಿಸುವ ಬನ್ನಿ ವಿಜಯ ಪತಾಕೆ ಹಾರಿಸುವ ಜಗದೆತ್ತರಕ್ಕೆ.