
೨೦೧೯-೨೦ ನೇ ಸಾಲಿನ ವಿದ್ಯಾರ್ಥಿ ಸಂಘದ ರಚನೆಗಾಗಿ ದಿನಾಂಕ: ೧೪-೦೬-೨೦೧೯ ರಂದು ಚುನಾವಣೆ ನಡೆಯಿತು. ವಿದ್ಯಾರ್ಥಿ ನಾಯಕನಾಗಿ ಮನೀಶ್ ಎಸ್ ರ್ (10 EM), ಉಪನಾಯಕಿಯಾಗಿ ಕೀರ್ತಿ ಐ(10 KM) , ಕಾರ್ಯದರ್ಶಿಯಾಗಿ ಗೋಕುಲ್ ಕೆ (10 EM), ಕ್ರೀಡಾ ಕಾರ್ಯದರ್ಶಿಯಾಗಿ ರಕ್ಷಿತಾ.ಕೆ. ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಂಜುನಾಥ್ ವಾಲಿಕಾರ ಆಯ್ಕೆಯಾದರು.
ವಿರೋಧ ಪಕ್ಷದ ನಾಯಕಿ ಹಾಗು ಗೃಹಮಂತ್ರಿಯಾಗಿ ಪೌರ್ಶಿ. ವಿ ರೈ (10 EM) , ಆರೋಗ್ಯ ಮಂತ್ರಿಯಾಗಿ ಕ್ಷೇಮ ಎಂ ಎಂ(10 KM), ನೀರಾವರಿ ಸಚಿವೆಯಾಗಿ ಚೇತನಾ ರೈ ಬಿ ಎಸ್ (10 EM), ಹೃತ್ಪೂರ್ವ (10 EM), ಕೃಷಿ ಮಂತ್ರಿಯಾಗಿ ಇಸ್ಪಾನ (10 EM), ಶಿಕ್ಷಣ ಮಂತ್ರಿಯಾಗಿ, ಧ್ಯಾನ್ ವಿ ಎ(9 EM), ಗ್ರಂಥಾಲಯ ಸಚಿವನಾಗಿ ಯಜ್ಞೆಶ್ ಆಳ್ವ(9 EM), ಆಹಾರ ಸಚಿವನಾಗಿ ಲಾವಣ್ಯ ಜಿ ಎ (9 EM) ಸ್ವಚ್ಛತಾ ಸಚಿವೆಯಾಗಿ ಸಭಾಧ್ಯಕ್ಷೆಯಾಗಿ ಅಖಿಲಾ ಕೆ (10 EM) ಆಯ್ಕೆಗೊಂಡರು.
ಶಾಲಾ ಆಡಳಿತ ಸಮಿತಿ ಅಧ್ಯಕ್ಷರು, ಸಂಚಾಲಕರು, ಆಡಳಿತಾಧಿಕಾರಿಗಳು, ಮುಖ್ಯ ಗುರುಗಳು ಆಯ್ಕೆಗೊಂಡ ನಾಯಕ/ನಾಯಕಿಯರನ್ನು ಅಭಿನಂದಿಸಿದರು.