ಕಾಣಿಯೂರು : ಜೂನ್ 1 ಗುರುವಾರದಂದು ಪ್ರಗತಿ ವಿದ್ಯಾ ಸಂಸ್ಥೆ ಕಾಣಿಯೂರಿನಲ್ಲಿ ಸಂಭ್ರಮದ ವಾತಾವರಣ ತುಂಬಿ ತುಳುಕುತ್ತಿತ್ತು. ವಿದ್ಯಾರ್ಥಿಗಳನ್ನು ಶಾಲಾ ಆವರಣಕ್ಕೆ ಅದ್ದೂರಿ ಸ್ವಾಗತದೊಂದಿಗೆ ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕ ವೃಂದದವರು , ಸಿಬ್ಬಂದಿ ವರ್ಗದವರು ಬಹಳ ಪ್ರೀತಿಯಿಂದ ಬರಮಾಡಿಕೊಂಡರು. ಬ್ಯಾಂಡ್…
೨೦೧೯-೨೦ ನೇ ಸಾಲಿನ ವಿದ್ಯಾರ್ಥಿ ಸಂಘದ ರಚನೆಗಾಗಿ ದಿನಾಂಕ: ೧೪-೦೬-೨೦೧೯ ರಂದು ಚುನಾವಣೆ ನಡೆಯಿತು. ವಿದ್ಯಾರ್ಥಿ ನಾಯಕನಾಗಿ ಮನೀಶ್ ಎಸ್ ರ್ (10 EM), ಉಪನಾಯಕಿಯಾಗಿ ಕೀರ್ತಿ ಐ(10 KM) , ಕಾರ್ಯದರ್ಶಿಯಾಗಿ ಗೋಕುಲ್ ಕೆ (10 EM), ಕ್ರೀಡಾ ಕಾರ್ಯದರ್ಶಿಯಾಗಿ…